Views: 0
ಧಾರವಾಡ ಮೇ.29:
ಧಾರವಾಡ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಕೃಷಿ ಸಾಂಸ್ಥಿಕ ತರಬೇತಿಗಳನ್ನು ಆಯೋಜಿಸಲಾಗಿದೆ.
ಕಾಲಕಾಲಕ್ಕೆ ಕೃಷಿಗೆ ಸಂಬಂಧಿಸಿದ ಮತ್ತು ಕೃಷಿ ಪೂರಕ ಉದ್ದಿಮೆಗಳ ಕುರಿತು ಹಂಗಾಮಿಗೆ ಅನುಗುಣವಾಗಿ ಸೂಕ್ತವಾದ ವಿಷಯಗಳ ಬಗ್ಗೆ, ನುರಿತ ವಿಷಯ ತಜ್ಞರಿಂದ ರೈತರಿಗೆ ತರಬೇತಿಗಳನ್ನು ಏರ್ಪಡಿಸಲಾಗುತ್ತಿದೆ.
ಆಸಕ್ತ ರೈತರು ದೂರವಾಣಿ ಸಂಖ್ಯೆ: 0836-2978374, 8277931316, 8277931382, 7204364175 ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.