ಸದರಿ ಅಂಕಿ-ಅಂಶಗಳಲ್ಲಿ ನೀಡಿರುವ 3065.82 ಕೋಟಿ ರೂ. ಆಸ್ತಿ ತೆರಿಗೆಯು ಆನ್‌ಲೈನ್ ಮೂಲಕ ಮಾತ್ರ ಸಂಗ್ರಹವಾಗಿರುವ ಮೊತ್ತವಾಗಿದೆ.
ಸುಮಾರು 100-150 ಕೋಟಿ ರೂ.ಗಳು ಡಿಮ್ಯಾಂಡ್ ಡ್ರಾಫ್ಟ್ ಮತ್ತು ಚೆಕ್‌ಗಳ ರೂಪದಲ್ಲಿ ಸಂಗ್ರಹವಾಗಿದ್ದು, ಜುಲೈ 2024ರ ಅಂತ್ಯದವರೆಗೆ ಒಟ್ಟು 3,200 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿರುತ್ತದೆ.(ಚೆಕ್ ಮತ್ತು ಡಿಮಾಂಡ್ ಡ್ರಾಫ್ಟ್ ಮೂಲಕ ನೇರವಾಗಿ ನೀಡಿರುವುದನ್ನು ಕ್ರೋಢೀಕರಣ ಮಾಡಲಾಗುತ್ತಿದೆ.)
*ಶ್ರೀ ಮುನೀಶ್ ಮೌದ್ಗಿಲ್, ವಿಶೇಷ ಆಯುಕ್ತರು(ಕಂದಾಯ), ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ 2024 ರಿಂದ 31 ನೇ ಜುಲೈ್ 2024 ರವರೆಗೆ ಆಸ್ತಿ ತೆರಿಗೆ ಸಂಗ್ರಹವಾಗಿರುವ ಒಟ್ಟುಮೊತ್ತದ ವಿವರಗಳ ಅಂಕಿ-ಅಂಶಗಳ ಪ್ರತಿಯನ್ನು ಲಗತ್ತಿಸಲಾಗಿದೆ