ವಿದ್ಯುತ್ ಕೆಲಸದ ವೇಳೆ ಕಾರ್ಮಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಳ್ಳಿ. ತೆರೆದ ವಿದ್ಯುತ್ ತಂತಿಗಳಿಂದ ದೂರವಿರಿ. ಉತ್ತಮ ಗುಣಮಟ್ಟದ ಬೂಟ್ ಮತ್ತು ಗ್ಲೌಸ್‌ಗಳನ್ನು ತಪ್ಪದೇ ಬಳಸಿ. ಕೆಲಸದ ವೇಳೆ ಯಾವುದೇ ರೀತಿಯ ಲೋಹದ ವಸ್ತುಗಳು ನಿಮ್ಮ ಬಳಿ ಇಲ್ಲದಂತೆ ನೋಡಿಕೊಳ್ಳಿ. ವಿದ್ಯುತ್ ತಂತಿಗಳಿರುವಲ್ಲಿ ನೀರು ಸೇರದಂತೆ ನೋಡಿಕೊಳ್ಳಿ. ಪರಿಣತರಿಂದ ಮಾತ್ರವೇ ವಿದ್ಯುತ್ ಸಂಬಂಧಿತ ಕೆಲಸಗಳನ್ನು ಮಾಡಿಸಿ. ಗುಡುಗು, ಸಿಡಿಲಿನ ವೇಳೆ ವಿದ್ಯುತ್ ಕೆಲಸಗಳನ್ನು ಮಾಡದಿರಿ. ಅನಾಹುತ ಸಂಭವಿಸಿದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ವಿಧಾನಗಳ ಬಗ್ಗೆ ಅರಿವಿರಲಿ
ವಿದ್ಯುತ್ ಕೆಲಸದ ವೇಳೆ ಕಾರ್ಮಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಳ್ಳಿ.
Related articles