ಕಾರಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಟೆಂಡರ್ ಆಹ್ವಾನ

0
67
Share this Article
0
(0)
Views: 0

ಬೆಂಗಳೂರು, ಮೇ 28:

ಕಾರಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ವಿವಿಧ ಕೇಂದ್ರ ಮತ್ತು ಜಿಲ್ಲಾ ಕಾರಾಗೃಹಗಳಿಗೆ “Towers of the Harmonious Call Blocking System (T-HCBS)”ಗಳ ಸರಬರಾಜು, ಅಳವಡಿಕೆ ಮತ್ತು ನಿರ್ವಹಣೆಗಾಗಿ ಕರೆ -3ರ ಮೂಲಕ ಅನ್‍ಲೈನ್ ಟೆಂಡರ್‍ಗಳನ್ನು ಆಹ್ವಾನಿಸಲಾಗಿದೆ.

ಟೆಂಡರ್ ಪೂರ್ವಭಾವಿ ಸಭೆಯ ದಿನಾಂಕ: ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಇತರೆ ಮಾಹಿತಿಯನ್ನು https://kppp.karnataka.gov.in ರಲ್ಲಿ ಪಡೆಯಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಮಹಾನಿರ್ದೇಶಕರ ಕಚೇರಿ, ಕಾರಾಘೃಹ ಮತ್ತು ಸುಧಾರಣಾ ಸೇವೆ, ನಂ. 4, ಶೇಷಾದ್ರಿ ರಸ್ತೆ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ 080-22262263 / ಇ – ಮೇಲ್ phq.prisons.kar@gov.in ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಮಹಾನಿರ್ದೇಶಕರು ಪ್ರಕಟಣೆಯಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tender Notification

Bangalore, May 28:

The Director General, Prisons and Correctional Services, Bangalore invited the tenders for Supply, Commissioning and Maintenance of Towers of the Harmonious Call Blocking System (T-HCBS) for Various Central and district Prisons.

The information of Pre-bid meeting, last date and time for tender submission and other details can be obtained at r-procurement portal https://kppp.karnataka.gov.in

for more information contact Office of the Director General, Prisons and Correctional Services, No. 04, Sheshadri Road Bangalore – 560009 or Phone No – 22262263 / email: phq.prisons.kar@gov.in

 
 
 
 
 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here