ಪಾಲಿಕೆಯಲ್ಲಿ ಇದುವರೆಗಿನ ಅತ್ಯಧಿಕ ತೆರಿಗೆ

0
31
Share this Article
0
(0)
Views: 2

ಬೆಂಗಳೂರು: ಡಿ.1

ಬಿಬಿಎಂಪಿ ಆಸ್ತಿ ತೆರಿಗೆಯು 30.11.24 ಕ್ಕೆ ರೂ‌. 4284/- ಕೋಟಿ ಮೊತ್ತ ಸಂಗ್ರಹವಾಗಿದ್ದು, ಪಾಲಿಕೆಯಲ್ಲಿ ಇದುವರೆಗಿನ ಅತ್ಯಧಿಕ ತೆರಿಗೆ ಸಂಗ್ರಹವಾಗಿರುತ್ತದೆ.

ಮುಂದುವರೆದು, ಮಾರ್ಚ್ 2025ರ ವೇಳೆಗೆ ರೂ. 5200/- ಕೋಟಿ ರೂ. ಸಂಗ್ರಹಿಸುವ ಗುರಿಯಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ನಾಗರೀಕರಿಗೆ ಇ-ಖಾತಾವನ್ನು ಸುಗಮವಾಗಿ ಪಡೆಯಲು ಬಿಬಿಎಂಪಿ ಬದ್ಧವಾಗಿದೆ.

*ಬಿಬಿಎಂಪಿ.*

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here