More

    ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರದ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

    Share this Article
    0
    (0)
    Views: 1
    ಶಿವಮೊಗ್ಗ, ಮೇ -31:
     
    ಶಿಕಾರಿಪುರ ಸಮಾಜ ಕಲ್ಯಾಣ ಇಲಾಖೆಯು 2024-25ನೇ ಶೈಕ್ಷಣಿಕ ಸಾಲಿಗೆ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಾದ ಶಿಕಾರಿಪುರ/ ಭದ್ರಾಪುರ/ ಹೊಸೂರು/ ಬೇಗೂರು/ ಹಾರೋಗೊಪ್ಪ/ ಕಿಟ್ಟದಹಳ್ಳಿ/ ಅಂಬಾರಗೊಪ್ಪ/ ಶಿರಾಳಕೊಪ್ಪ/ ತಾಳಗುಂದ/ ಬಿಳಕಿ/ ತಡಸನಹಳ್ಳಿ, ಡಾ.ಬಿ.ಆರ್. ಅಂ.ಸ.ಮೆ.ಪೂ. ಬಾಲಕೀಯರ ವಿದ್ಯಾರ್ಥಿನಿಲಯಗಳಾದ ಶಿಕಾರಿಪುರ/ ಶಿರಾಳಕೊಪ್ಪ/ ಈಸೂರು, ಡಾ.ಬಿ.ಆರ್.ಅಂ.ಸರ್ಕಾರಿ ವಸತಿ ಶಾಲೆಗಳಾದ ಮಂಚಿಕೊಪ್ಪ/ ಮಳವಳ್ಳಿ ತಾಂಡ, ಡಾ. ಬಿ.ಆರ್. ಅಂ. ಸ. ಮೆ.ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ – ಶಿಕಾರಿಪುರ ಮೆಟ್ರಿಕ್ ಪೂರ್ವ/ನಂತರದ ವಿದ್ಯಾರ್ಥಿ ನಿಲಯಗಳು/ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಹ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಇತರೆ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     
    ಆಸಕ್ತರು ನಿಗಧಿತ ನಮೂನೆ ಅರ್ಜಿಗಳನ್ನು ಆಯಾ ನಿಲಯ/ವಸತಿ ಶಾಲೆಗಳಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜೂನ್ 15ರೊಳಗಾಗಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
     
    ಹೆಚ್ಚಿನ ಮಾಹಿತಿಗಾಗಿ ಆಯಾ ನಿಲಯ/ ವಸತಿ ಶಾಲೆಗಳ ವಾರ್ಡನ್/ ಮುಖ್ಯ ಶಿಕ್ಷಕರುಗಳನ್ನು ಅಥವಾ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಶಿಕಾರಿಪುರ ಇವರನ್ನು ಸಂಪರ್ಕಿಸುವುದು.
     
     
     
     
     
     
     
     
     

    How useful was this post?

    Click on a star to rate it!

    Average rating 0 / 5. Vote count: 0

    No votes so far! Be the first to rate this post.

    Latest articles

    spot_imgspot_img

    Related articles

    Leave a reply

    Please enter your comment!
    Please enter your name here

    spot_imgspot_img