Views: 2
ಶಿವಮೊಗ್ಗ ಜೂನ್ 04:
ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪ ಗ್ರಾಮದ ಕೋಟೆ ಗಂಗೂರು ಗ್ರಾಮದ ವಾಸಿ ಮಂಜು ಬಿನ್ ವೇಲು ಇವರು ‘ಬೇಡ’ – ಪರಿಶಿಷ್ಟ ಪಂಗಡ ಜಾತಿಯವರೆಂದು ನೀಡಿರುವ ಆದೇಶವನ್ನು ಶಿವಮೊಗ್ಗ ತಾಲೂಕು ತಹಶೀಲ್ದಾರ್ ಎಸ್.ಎಂ. ಮಲ್ಲಿಕಾರ್ಜುನಯ್ಯರವರು ರದ್ದು ಪಡಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.