More

    402 ಪಿಎಸ್ಐ ಸೇರಿ 4000 ಹುದ್ದೆ ಭರ್ತಿಗೆ ಪರೀಕ್ಷಾ ವೇಳಾಪಟ್ಟಿ ಪ್ರಕಟ

    Share this Article
    0
    (0)
    Views: 8

    ರಾಜ್ಯ ಪೊಲೀಸ್‌ ಇಲಾಖೆಯ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ಸೇರಿದಂತೆ ವಿವಿಧ ಇಲಾಖೆ/ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಡೆಸಲು ಉದ್ದೇಶಿಸಿರುವ ನೇಮಕಾತಿ ಪರೀಕ್ಷೆಗಳ ಸಂಭಾವ್ಯ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ಪ್ರಕಟಿಸಿದೆ

     

    • ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ, ಕ.ರಾ.ಸಾ.ಪೇದೆ, ಕುಶಲಕರ್ಮಿ, ತಾಂತ್ರಿಕ ಸಹಾಯಕ) ಅಧಿಸೂಚನೆ ದಿನಾಂಕ 17/08/22, ಒಟ್ಟು ಹುದ್ದೆಗಳ ಸಂಖ್ಯೆ 36, ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 12/07/27, 13/07/24 & 14/07/24

     

    • ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಸಹಾಯಕ ಇಂಜಿನಿಯರ್(ಸಿವಿಲ್)
      (ಪ್ರಥಮ ದರ್ಜೆ ಲೆಕ್ಕ ಸಹಾಯಕರು-ಗ್ರೂಪ್-ಸಿ) ಅಧಿಸೂಚನೆ ದಿನಾಂಕ 05.02.2024, ಒಟ್ಟು ಹುದ್ದೆಗಳ ಸಂಖ್ಯೆ 64 ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 11/08/24

     

    • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ನಿರ್ವಾಹಕ- ದರ್ಜೆ-3 ಮೇಲ್ವಿಚಾರಕೇತರ )ಅಧಿಸೂಚನೆ ದಿನಾಂಕ 03/04/24 ಒಟ್ಟು ಹುದ್ದೆಗಳ ಸಂಖ್ಯೆ 2500 ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 01/09/24

     

    • ಪೊಲೀಸ್ ಇಲಾಖೆಯ (ಪಿ.ಎಸ್.ಐ) ಅಧಿಸೂಚನೆ ದಿನಾಂಕ 03/03/21 ಒಟ್ಟು ಹುದ್ದೆಗಳ ಸಂಖ್ಯೆ 402 ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 22/09/24

     

    • ಕಂದಾಯ ಇಲಾಖೆ (ಗ್ರಾಮ ಆಡಳಿತ ಅಧಿಕಾರಿ) ಅಧಿಸೂಚನೆ ದಿನಾಂಕ 21/02/24 ಒಟ್ಟು ಹುದ್ದೆಗಳ ಸಂಖ್ಯೆ1000 ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 27/10/24

    How useful was this post?

    Click on a star to rate it!

    Average rating 0 / 5. Vote count: 0

    No votes so far! Be the first to rate this post.

    Latest articles

    spot_imgspot_img

    Related articles

    Leave a reply

    Please enter your comment!
    Please enter your name here

    spot_imgspot_img