Liquid Nitrogen ಬಳಕೆ ನಿಷಿದ್ಧ

0
49
Share this Article
0
(0)
Views: 0

ಬೆಂಗಳೂರು, ಮೇ 29:

ರಾಜ್ಯದ ಕೆಲವು ಪ್ರದೇಶಗಳಲ್ಲಿ Smoking Biscuit/ Desserts ಮತ್ತು ಇತರೆ ತಿನಿಸುಗಳನ್ನು ಸೇವನೆಗಾಗಿ ಒದಗಿಸುವ ಸಂದರ್ಭದಲ್ಲಿ Liquid Nitrogen ಅನ್ನು ಬಳಸುವುದರಿಂದ ಸಾರ್ವಜನಿಕರ/ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವ ಹಿನ್ನೆಲೆಯಲ್ಲಿ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮಗಳು 2011ರ ಅಪೆಂಡಿಕ್ಸ್-ಸಿ, II. Table-9 ರಡಿ Liquid Nitrogen eಟಿ ಅನ್ನು Contact Freezing and Cooling Agent ಆಗಿ Dairy-based desserts Ice Cream ಗಳ ತಯಾರಿಕೆಯ ಸಮಯದಲ್ಲಿ ಮಾತ್ರ ಬಳಸಲು ಅನುಮೋದನೆ ಇದ್ದು, ಸದರಿ Liquid Nitrogen ಅನ್ನು Smoking Biscuit/Desserts ಇತರೆ ತಿನಿಸುಗಳನ್ನು ಸೇವನೆಗಾಗಿ ಒದಗಿಸುವ ಸಂದರ್ಭದಲ್ಲಿ ಉಪಯೋಗಿಸಲು ಅನುಮೋದನೆ ಇರುವುದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 30(2)(ಎ)ರಡಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ Liquid Nitrogen ಅನ್ನು Smoking Biscuit/Desserts ಸೇರಿದಂತೆ ಇತರೆ ತಿನಿಸುಗಳನ್ನು ಸೇವನೆಗಾಗಿ ಒದಗಿಸುವ ಸಂದರ್ಭದಲ್ಲಿ (Seಡಿve ಮಾಡುವ ಸಮಯದಲ್ಲಿ) ಉಪಯೋಗಿಸುವುದನ್ನು ನಿಬರ್ಂಧಿಸಿ ಮೇ 3 ರಂದು ಆದೇಶಿಸಲಾಗಿದೆ.

Smoking Biscuit/ Desserts ಮತ್ತು ಇತರೆ ತಿನಿಸುಗಳನ್ನು ಸೇವನೆಗಾಗಿ ಒದಗಿಸುವ ಸಂದರ್ಭದಲ್ಲಿ Liquid Nitrogen ಅನ್ನು ಬಳಸುವುದನ್ನು ನಿಬರ್ಂಧಿಸಿರುವ ಕುರಿತು ಪತ್ರಿಕಾ ಪ್ರಕಟಣೆಯನ್ನು ದಿನಾಂಕ:04.05.2024ರಂದು ವಾರ್ತಾ ಮತ್ತು ಪ್ರಚಾರ ಇಲಾಖೆಯ ಮುಖಾಂತರ ಹೊರಡಿಸಲಾಗಿರುತ್ತದೆ. ಆದರೂ ಸದರಿ ವಿಷಯದ ಕುರಿತು ಆಹಾರ ಉದ್ದಿಮೆದಾರರಿಗೆ ಹಾಗೂ ಸಾರ್ವಜನಿಕರ ಗಮನಕ್ಕೆ ಬಾರದ ಕಾರಣ Smoking Biscuit/ Desserts ಮತ್ತು ಇತರೆ ತಿನಿಸುಗಳನ್ನು ಸೇವನೆಗಾಗಿ ಒದಗಿಸುವ ಸಂದರ್ಭದಲ್ಲಿ Liquid Nitrogen ಅನ್ನು ಬಳಸುವುದನ್ನು ನಿಬರ್ಂಧಿಸುವಂತೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 
 
 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here