More

    ಪಾಲಿಕೆಯ ವಲಯ ಕಚೇರಿಗಳಿಗೆ ವಾರ್ಡ್‍ಗಳ ಸ್ಥಳಾಂತರ

    Share this Article
    0
    (0)
    Views: 0
    ದಾವಣಗೆರೆ.ಮೇ.27;
     
    ಸಾರ್ವಜನಿಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಹಾಗೂ ಮಹಾನಗರ ಪಾಲಿಕೆಯ ಸುಗಮ ಆಡಳಿತ ಹಿತದೃಷ್ಠಿಯಿಂದ ದಾವಣಗೆರೆ ಮಹಾನಗರಪಾಲಿಕೆಯ ವಲಯ ಕಚೇರಿಗೆ ಸಂಬಂಧಿಸಿದಂತೆ ಕೆಲವು ವಾರ್ಡ್ಗಳನ್ನು ಸ್ಥಳಾಂತರ ಮಾಡಲಾಗಿದೆ.
     
    ಸ್ಥಳಾಂತರಗೊಳಿಸಿದ ವಿವರ:- ವಲಯ ಕಚೇರಿ-02 ರಲ್ಲಿದ್ದ ವಾರ್ಡ್ ನಂ- 18, 19 ಮತ್ತು 20 ನ್ನು ವಲಯ ಕಚೇರಿ-1ಕ್ಕೆ ಸ್ಥಳಾಂತರಿಸಲಾಗಿದೆ. ವಲಯ ಕಚೇರಿ- 03 ರಲ್ಲಿದ್ದ ವಾರ್ಡ್ ನಂ-31 ಮತ್ತು 41 ನ್ನು ವಲಯ ಕಚೇರಿ-2 ಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
     
     

    How useful was this post?

    Click on a star to rate it!

    Average rating 0 / 5. Vote count: 0

    No votes so far! Be the first to rate this post.

    Latest articles

    spot_imgspot_img

    Related articles

    Leave a reply

    Please enter your comment!
    Please enter your name here

    spot_imgspot_img