More

    ಸಾಹಿತ್ಯ

    ಕಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

    ಬೆಂಗಳೂರು, ಡಿಸೆಂಬರ್ 06:   ಕರ್ನಾಟಕ ಲಲಿತಕಲಾ ಅಕಾಡೆಮಿಯ 60 ವರ್ಷದ ಇತಿಹಾಸದಲ್ಲಿ ಪ್ರಪಥಮವಾಗಿ ಕಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ. ನಿಮಗೆ ನಿಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳಲು ಮುಕ್ತ ಅವಕಾಶವನ್ನು ಕಲ್ಪಿಸಿದೆ. ಕರ್ನಾಟಕದ ಕಲಾಶಾಲೆಗಳಲ್ಲಿ ಯಾವುದೇ...

    2022 ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಲೇಖಕರು ಮತ್ತು ಪ್ರಕಾಶಕರಿಂದ ಅರ್ಜಿ ಆಹ್ವಾನ

    ಬೆಂಗಳೂರು, ಡಿಸೆಂಬರ್ 05; ಕರ್ನಾಟಕ ಬಯಲಾಟ ಅಕಾಡೆಮಿಯು ಬಯಲಾಟ ಕಲಾಪ್ರಕಾರಗಳಾದ (ಸಣ್ಣಾಟ, ದೊಡ್ಡಾಟ, ಶ್ರೀ ಕೃಷ್ಣ ಪಾರಿಜಾತ, ತೋಗಲುಗೊಂಬೆ) ಕಲಾಪ್ರಕಾರಗಳಿಗೆ ಸಂಬಂಧಿಸಿದಂತೆ 2022 ಹಾಗೂ 2023ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ 2022ನೇ ಜನವರಿ 1...

    ನಾಡ ದೀಪಾವಳಿ

    ಜ್ಞಾನವೆಂಬ ಪಂಜು ಹಿಡಿದು ಅಜ್ಞಾನವೆಂಬ ಕತ್ತಲೆಯ ಬೆಳಗೋಣ, ಪ್ರೀತಿ ಎಂಬ ಮಂತ್ರ ಹಿಡಿದು ದ್ವೇಷವೆಂಬ ಮನದ ದುರುಳತನವ ಗುಡಿಸೋಣ, ಹಿರಿತನದ ಬೆಳಕ ಬೀರೋಣ. ಬಡವ ಧನಿಕ ಭೇದ ಮರೆತು, ಅಣ್ಣ ಅಕ್ಕ ಅಜ್ಜಿ ಜೊತೆಯಲ್ಲಿಂದು...

    ಮನದಂಗಳದಲ್ಲಿ ದೀಪೋತ್ಸವ!

    ಅಹಂಕಾರದ ಕಿಚ್ಚು ಎದೆಯಲಿ ಹಚ್ಚಿ, ಹೊರಗೆ ದೀಪ ಹಚ್ಚಿದರೆ, ಹೊರಾಂಗಣದ ಬೆಳಕು - ನಮ್ಮಾತ್ಮವ ಹೇಗೆ ಬೆಳಗಿತು? ರಾಮನ ಗೆಲುವಿನ ಸಂಕೇತವೇ, ರಾವಣನ ಸಂಹಾರ! ನಮ್ಮ ಮನಸಿನ ರಾವಣನೇ, ನಮ್ಮಲಿನ ಅಹಂ.. ಅದನ...

    ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ

    ಬೆಂಗಳೂರು, ಸೆಪ್ಟೆಂಬರ್ 30 ಕರ್ನಾಟಕ ಜಾನಪದ ಪರಿಷತ್ತು, ಯುನೆಸ್ಕೋ 2003ರ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶಕ್ಕಾಗಿ ಯುನೆಸ್ಕೋದಿಂದ ಮಾನ್ಯತೆ ಪಡೆದಿದೆ  ಈ ಮಾನ್ಯತೆಯನ್ನು 2024ರ ಜೂನ್ ತಿಂಗಳಿನಲ್ಲಿ ಯುನೆಸ್ಕೋ ಮುಖ್ಯಾಲಯದಲ್ಲಿ ನಡೆದ ಹತ್ತನೇ...

    ಮಳೆ ಹನಿಯ ಸಿಂಚನ

    ಕಿಟಕಿಯಿಂದಾಚೆ ಸುರಿವಮಳೆಹನಿಗೆ ಮುಖವೊಡ್ಡಿದಾಗಒಂದೊಂದು ಹನಿಯು ಹೇಳಿತುಇದೋ ಇವು ನಿನ್ನಿನಿಯನಾಮುತ್ತಿನ ಸುರಿಮಳೆಯೆಂದು ಉದುರಿದ ಹನಿಯ ತಟಪಟ ಸದ್ದುನಲ್ಲನಿಂಪಾದ ಮೆಲುದನಿಯೊಲುಸುಂಯ್ ಎಂದು ಬೀಸಿದ ತಂಗಾಳಿತಂದ ಹಸಿಮಣ್ಣಿನ ಘಮಲುಜ್ಞಾಪಿಸಿತು ಪ್ರಿಯನ ಒದ್ದೆ ಕರಸ್ಪರ್ಶವ ಗುಡುಗು ಕೋಲ್ಮಿಂಚು ತಂದಿತುಮಧುರ ಆಲಿಂಗನದ ಬಯಕೆಯಮತ್ತೊಮ್ಮೆ...

    ಮೈಸೂರು ದಸರಾ ಮಹೋತ್ಸವ – ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಅಹ್ವಾನ

    ಬೆಂಗಳೂರು, ಸೆಪ್ಟೆಂಬರ್ 21  ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2024 ರ ಅಂಗವಾಗಿ, ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ದಾರ್ಥನಗರ, ಮೈಸೂರು ಸಂಸ್ಥೆಯ ಆವರಣದಲ್ಲಿ  ಅಕ್ಟೋಬರ್ 04 ರಿಂದ...

    ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟ

    ಬೆಂಗಳೂರು ನಗರ ಜಿಲ್ಲೆ, ಸೆಪ್ಟೆಂಬರ್ 20 ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ “2024-25ನೇ ಸಾಲಿನ ಸಂಗೀತ  ಮತ್ತು ನೃತ್ಯ  ಕ್ಷೇತ್ರಗಳಲ್ಲಿ  ಅನುಪಮ ಸೇವೆ ಸಲ್ಲಿಸಿದ  ಹಿರಿಯ ಕಲಾವಿದರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ”  ಪುರಸ್ಕೃತರ...

    ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

           ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 03 ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ದಿನಾಚರಣೆ-2024ರ ಪ್ರಯುಕ್ತ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ...

    Weather Forecast

    Bengaluru
    mist
    23 ° C
    23.8 °
    22.3 °
    81 %
    3.1kmh
    40 %
    Sun
    22 °
    Mon
    27 °
    Tue
    28 °
    Wed
    25 °
    Thu
    26 °

    ಇತ್ತೀಚಿನ ಲೇಖನಗಳು

    spot_imgspot_img

    ವೀಡಿಯೊ