ದಾರಿದೀಪ ಲೇಖನಿ ಬದಲಾವಣೆ ಎಡೆಗೆ
ದಾರಿದೀಪ ಮಾಸಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2023 ಆಗಸ್ಟ್ 1 ರಿಂದ ಬೆಂಗಳೂರು ನಗರ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗಾರರ ಮನ್ನಣೆ ಪಡೆದಿದೆ.
ದೈನಂದಿನ ಸುದ್ದಿಗಳಿಗಾಗಿ www.dharideepa.com ಸುದ್ದಿ ಜಾಲತಾಣದಲ್ಲಿ ವೀಕ್ಷಿಸಬಹುದು.
ಸ್ಥಳೀಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವ ಜೊತೆಗೆ ಕಲೆ,ಸಾಹಿತ್ಯ,ವಿಜ್ಞಾನ,ಕೃಷಿ, ಶಿಕ್ಷಣ, ತಂತ್ರಜ್ಞಾನ, ಆರೋಗ್ಯ, ರಾಜಕೀಯ,ಸಿನಿಮಾ ಹಾಗೂ ಇನ್ನಿತರ ಎಲ್ಲಾ ರಂಗಗಳಲ್ಲಿ ಸಾಧನೆಗೈದ ಸಾಧಕರ ಪರಿಚಯ ಮಾಡಿಕೊಡುವುದರೊಂದಿಗೆ ಸ್ಥಳೀಯ ಸಾರ್ವಜನಿಕ,ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರುತ್ತಾ ದಿನೇ-ದಿನೇ ಕನ್ನಡಿಗರ ಮೆಚ್ಚುಗೆ ಪಡೆದುಕೊಳ್ಳುತ್ತಾ ಮುಂದೆ ಸಾಗುತ್ತಿದೆ.
ಒಂದು ಸುಂದರ ಆಶಯದಿಂದ ನಿಮ್ಮ ಆಶೀರ್ವಾದ ಹಾಗೂ ವಿಶ್ವಾಸದ ಜೊತೆಜೊತೆಗೆ ಜವಾಬ್ಧಾರಿ ನಿಭಾಯಿಸುವ ಅವಕಾಶ ನೀಡಿ….
ಪತ್ರಿಕೋದ್ಯಮದ ಹಾಗೂ ಪತ್ರಕರ್ತನ ಜವಾಬ್ಧಾರಿ ಜಗತ್ತಿನ ಸತ್ಯ ಅಸತ್ಯತೆಯ ಸಂಗತಿಗಳನ್ನು ಯಥಾವತ್ತಾಗಿ ಜನರಿಗೆ ತಲುಪಿಸುವುದು..
ದಾರಿದೀಪ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು 500/-day
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-