ಕಛೇರಿ ಸ್ಥಾಳಾಂತರ

0
59
Share this Article
0
(0)
Views: 1

ಚಿಕ್ಕಪೇಟೆ ವಿಭಾಗದ ಕಾರ್ಯಪಾಲಕ ಅಭಿಯಂತರರು ಕಛೇರಿಯನ್ನು ಸ್ಥಾಳಾಂತರಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚಿಕ್ಕಪೇಟೆ ವಿಭಾಗ ಕಛೇರಿಯನ್ನು 8ನೇ ಮುಖ್ಯರಸ್ತೆ, ಕನಕನಪಾಳ್ಯ, ಜಯನಗರ, ಬೆಂಗಳೂರು-11 ಸ್ಥಳದಿಂದ *ನಂ.194, ಟಿ.ಮರಿಯಪ್ಪ ರಸ್ತೆ, ಲಾಲ್‌ಬಾಗ್ ದಕ್ಷಿಣ ದ್ವಾರ ಎದುರು, ಸಿದ್ದಾಪುರ ವೃತ್ತ, ಬೆಂಗಳೂರು-27 ಇಲ್ಲಿಗೆ* ಸ್ಥಳಾಂತರಿಸಿರಲಾಗಿದೆ ಎಂದು ಚಿಕ್ಕಪೇಟೆ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here